ಬೀಡಾ ಪ್ರೀಯರೇ ತಪ್ಪದೇ ನೋಡಿ!

ದೆಹಲಿ| Ramya kosira| Last Modified ಗುರುವಾರ, 25 ನವೆಂಬರ್ 2021 (19:56 IST)


ಸಾಮಾನ್ಯವಾಗಿ ಊಟ ಆದ್ಮೇಲೆ ಬೀಡಾ ತಿನ್ನೋದು ಕಾಮನ್. ಅದು ಏನಿಲ್ಲ ಅಂದ್ರೂ ಕೇವಲ 20 ರೂಪಾಯಿ ಅಥ್ವಾ 30 ರೂಪಾಯಿ ಕೊಟ್ಟು ತಿಂದಿರುತ್ತೇವೆ.
ಇನ್ನು ಹೆಚ್ಚು ದುಡ್ಡು ಅಂದರೆ 100 ರೂಪಾಯಿ ಕೊಟ್ಟು ತಿಂದವರಿರುತ್ತಾರೆ. ಆದರೆ 770 ರೂಪಾಯಿಯ ಬೀಡಾ ಇದೆ ಗೊತ್ತಾ.. ಹೌದು ದೆಹಲಿಯ ಫುಡ್ ಸ್ಟ್ರೀಟ್ನಲ್ಲಿ ಗೋಲ್ಡನ್ ಬೀಡಾ ಸಿಗುತ್ತದೆ. ಚಿನ್ನದ ಲೇಪನ ಇರುವ ಬೀಡಾ ಇದಾಗಿದ್ದು, ಬರೋಬ್ಬರಿ 770 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಎಷ್ಟೇ ಅosಣಟಥಿ ಇದ್ದರೂ ಕೂಡ ಜನರು ಆ ಬೀಡಾ ತಿನ್ನಲು ದೂರದ ಊರುಗಳಿಂದ ಬರ್ತಿದ್ದಾರೆ. ಬಹು ಬೇಡಿಕೆಯಾಗಿರುವ ಬೀಡಾವನ್ನ ಕೇಸರಿ, ಖರ್ಜೂರ ವಿವಿಧ ರೀತಿಯ ಖಾದ್ಯಗಳನ್ನ ಹಾಕಿ ತಯಾರು ಮಾಡಲಾಗುತ್ತದೆ, ನೋಡಲು ಆಕರ್ಷಕವಾಗಿ ಇರುವುದರ ಜೊತೆಗೆ ಬಹಳ ಟೇಸ್ಟಿ ಕೂಡ ಇದೆ ಅಂತ ಬೀಡಾ ಪ್ರೀಯರು ಹೇಳ್ತಾರೆ. ಅಲ್ಲದೇ ಬೆಲೆ ಜಾಸ್ತಿ ಇದ್ರೂ ಸಹ ಬೀಡಾ ಸವಿದು ಜನ ಸಂತಸಗೊಂಡಿದ್ದಾರೆ..


ಇದರಲ್ಲಿ ಇನ್ನಷ್ಟು ಓದಿ :