ನವದೆಹಲಿ : ದೇಶಾದ್ಯಂತ ಕಳೆದ ಒಂದೂವರೆ ವರ್ಷಗಳಿಂದ ಡ್ರಗ್ ಪ್ರಕರಣಗಳು ಬಯಲಾಗುತ್ತಿವೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕೆಟಿಎಸ್ ತುಳಸಿ ಪ್ರತಿಕ್ರಿಯಿಸಿದ್ದು, ಸಮತೋಲಿತ ಪ್ರಮಾಣದಲ್ಲಿ ಡ್ರಗ್ಸ್ ಬಳಕೆಗೆ ಸರಕಾರ ಅನುಮತಿ ನೀಡಬೇಕು ಎಂದು ಹೇಳಿದ್ದಾರೆ. ದೇಶದಲ್ಲಿ ಮದ್ಯ, ಗುಟ್ಕಾ, ತಂಬಾಕು ಬಳಕೆಗೆ ಹೇಗೆ ಅವಕಾಶ ನೀಡಿದ್ದಾರೋ ಅದೇ ರೀತಿ ತೆರಿಗೆ ಪಾವತಿಸಿ ಮಾದಕ ದ್ರವ್ಯ ಬಳಸಲು ಅವಕಾಶ ಕಲ್ಪಿಸಬೇಕು ಅಂತ ಸಂಸದರು ಕೇಂದ್ರ