ಬೆಂಗಳೂರು : ನನಗೆ ಚಿಕ್ಕಪೇಟೆ ಟಿಕೆಟ್ ತಪ್ಪಲು ಅನಂತಕುಮಾರ್ ಕಾರಣ ಎಂದು ಎನ್.ಆರ್.ರಮೇಶ್ ಅವರು ಕೇಂದ್ರ ಸಚಿವ ಅನಂತಕುಮಾರ್ ಅವರ ವಿರುದ್ಧ ಆರೋಪ ಮಾಡಿದ್ದಾರೆ.