ಬೆಂಗಳೂರು: ಜೈಲಿನಿಂದ ಹೊರಬಂದಿರುವ ನಟ ದುನಿಯಾ ವಿಜಯ್ ಬಂದ ತಕ್ಷಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಮೊದಲ ಪತ್ನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಘಟನೆ ನಡೆದಾಗ ಮೊದಲ ಪತ್ನಿ ನಾಗರತ್ನ ತಮ್ಮ ಮನೆಗೆ ಬಂದು ಎರಡನೇ ಪತ್ನಿ ಕೀರ್ತಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.ಆಕೆ ಬಾಯಿಬಿಟ್ಟರೆ ಬರೀ ಸುಳ್ಳು. ನಾವು ಯಾರೂ ಆಕೆ ವಿರುದ್ಧ ಹಲ್ಲೆ ನಡೆಸಿಲ್ಲ ಎಂದಿದ್ದಾರೆ. ಈ ಸಂದರ್ಭದಲ್ಲಿ ಜತೆಯಿದ್ದ ಎರಡನೇ ಪತ್ನಿ ಕೀರ್ತಿ