ಬೆಲೆ ಏರಿಕೆ ಆಗಿರುವುದರಿಂದ ಮೊಟ್ಟೆಯಿಂದ ಮಾಡುವ ನಾನ್ ವೆಜ್ ಖಾದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಕೂಡ ಇದ್ದು, ಮೊಟ್ಟೆ ರೇಟ್ ಏರಿದ ಪರಿಣಾಮ ಗ್ರಾಹಕರಿಗೆ ನೇರವಾಗಿ ತಟ್ಟಲಿದೆ. ಒಂದು ಡಜನ್ ಮೊಟ್ಟೆ ತೆಗೆದುಕೊಳ್ಳುವ ಕಡೆ 6 ಮೊಟ್ಟೆ ತಗೊಳುತ್ತಾ ಇದ್ದೇವೆ. ಚಿಕನ್ ಸಹ ಕಡಿಮೆ ಕೊಳ್ಳತ್ತಾ ಇದ್ದೇವೆ. ಮಟನ್ ಸಹ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ.ಬೆಲೆ ಕಡಿಮೆ ಆಗಬೇಕು ಅಂತಾ ನಾನ್ ವೆಜ್ ಪ್ರಿಯರ ಆಗ್ರಹವಾಗಿದೆ. ಒಟ್ಟಿನಲ್ಲಿ ಶ್ರಾವಣಮಾಸ ಬಂದರೆ