ನವದೆಹಲಿ: ಇತ್ತೀಚೆಗಷ್ಟೇ ಸುಳ್ಳು ಸುದ್ದಿ ತಡೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಹಿನ್ನಲೆಯಲ್ಲಿ ವ್ಯಾಟ್ಸಪ್ ಹೊಸ ಫೀಚ್ ಅಳವಡಿಸಿತ್ತು. ಇದೀಗ ಅದರ ಮಾತೃ ಸಂಸ್ಥೆ ಫೇಸ್ ಬುಕ್ ಕೂಡಾ ಅದೇ ಕ್ರಮ ಕೈಗೊಳ್ಳಲಿದೆ.ಸುಳ್ಳು ಸುದ್ದಿ ಪತ್ತೆಗೆ ವ್ಯಾಟ್ಸಪ್ ನಲ್ಲಿ ಇನ್ನು ಮುಂದೆ ಫಾರ್ವರ್ಡ್ ಸಂದೇಶಗಳು, ಫಾರ್ವರ್ಡ್ ಎಂಬ ಸೂಚನೆಯೊಂದಿಗೆ ಹರಿದಾಡಲಿದೆ. ಇದೇ ರೀತಿ ಫೇಸ್ ಬುಕ್ ಕೂಡಾ ಇದೀಗ ತನ್ನ ಮೆಸೆಂಜರ್ ಆಪ್ ನಲ್ಲಿ ಸುಳ್ಳು ಸುದ್ದಿ ತಡೆಗೆ ಬದಲಾವಣೆ