ಬೆಂಗಳೂರು : ರಾಜ್ಯದಲ್ಲಿ ಜನರಿಗೆ ಶೇ.100ರಷ್ಟು ಮೊದಲ ಡೋಸ್ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ.2021ರ ಜ.16ರಂದು ಆರಂಭವಾದ ಲಸಿಕಾ ಅಭಿಯಾನವು ಹಲವು ಅಡೆತಡೆಗಳ ನಡುವೆಯೇ ಸಾಗಿದೆ. ಆದಾಗ್ಯೂ, ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ಗುರಿ ಮುಟ್ಟುವ ಹಂತಕ್ಕೆ ಬಂದು ತಲುಪಿದೆ.ಈಗಾಗಲೇ ಶೇ.96ರಷ್ಟು ಮೊದಲ ಡೋಸ್ ನೀಡಲಾಗಿದ್ದು. ಶೇ.71ರಷ್ಟು ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಪ್ರಸ್ತುತ 8.13 ಕೋಟಿ ಲಸಿಕೆ ನೀಡಲಾಗಿದೆ. ಇದರಲ್ಲಿ 4.67 ಕೋಟಿ ಮೊದಲ ಹಾಗೂ