ದೀಪಾವಳಿಯ ದಿನ ಅಯೋಧ್ಯೆಯಲ್ಲಿ 12 ಲಕ್ಷ ದೀಪಗಳನ್ನು ಬೆಳಗಿಸಿ ದಾಖಲೆ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಇದೇ ಸಮಯದಲ್ಲಿ ಕರ್ನಾಟಕ ಸೇರಿ ಹಲವು ಜಿಲ್ಲೆಗಳ ಕಲಾ ತಂಡಗಳು ನಗರದಲ್ಲಿ ರಾಮ್ ಲೀಲಾ ನಡೆಸಲಿವೆ. ಅಯೋಧ್ಯೆಯಲ್ಲಿ ನಿನ್ನೆಯಿಂದ ನವೆಂಬರ್ 5ರವರೆಗೆ ಅಂದರೆ, 5 ದಿನಗಳ ಕಾಲ ದೀಪಾವಳಿ ಆಚರಣೆ ಮಾಡಲಾಗುವುದು. ಇನ್ನು 3ನೇ ತಾರೀಖಿನಂದು ಸರಯೂ ನದಿ ದಡದಲ್ಲಿ 9 ಲಕ್ಷ ಹಣತೆ ಹಾಗೂ ನಗರದ ವಿವಿಧ ಭಾಗಗಳಲ್ಲಿ 3