ನವದೆಹಲಿ: ಪ್ರಧಾನಿ ಮೋದಿಯ ನವದೆಹಲಿಯ ನಿವಾಸದ ಬಳಿ ಹಾರುವ ವಸ್ತುವೊಂದು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಯಿತು.ಪ್ರಧಾನಿ ನಿವಾಸದ 2 ಕಿ.ಮೀ. ಸುತ್ತಮುತ್ತ ನೋ ಫ್ಲೈಯಿಂಗ್ ಝೋನ್ ಆಗಿರುತ್ತದೆ. ಆದರೆ ಇದೀಗ ಅಜ್ಞಾತ ವಸ್ತುವೊಂದು ಪತ್ತೆಯಾಗಿದ್ದು, ಭದ್ರತಾ ಆತಂಕ ಸೃಷ್ಟಿಯಾಗಿದೆ.ಆದರೆ ಈ ವಸ್ತುವಿನಿಂದ ಆತಂಕಪಡಬೇಕಾಗಿಲ್ಲ. ಇದು ಯಾವುದೇ ಹಾನಿ ಸೃಷ್ಟಿಸಿಲ್ಲ ಎಂದು ಭದ್ರತಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೂ ಇದೀಗ ವಸ್ತುವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ.ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್