ಕೊರೊನಾ, ಲಾಕ್ಡೌನ್ನಿಂದ ಮಕ್ಕಳು ಶಾಲೆ ಕಡೆ ಮುಖ ಮಾಡಿ ವರ್ಷಗಳೇ ಕಳೆಯುತ್ತಿದೆ. ಎಷ್ಟೋ ಮಕ್ಕಳು ತಮ್ಮ ಹೆಸರನ್ನು ಬರೆಯುವುದನ್ನೂ ಮರೆತ್ತಿದ್ದಾರಂತೆ. ಮಕ್ಕಳು ಮೊದಲಿನ ಸ್ಥಿತಿಗೆ ಮರಳಲು 3 ವರ್ಷಗಳೇ ಬೇಕಾಗುತ್ತದೆ ಎನ್ನುತ್ತಿದೆ ಸಂಶೋಧನೆ.ಕೊರೊನಾ ಕಾರಣದಿಂದ ಉಂಟಾದ ಕಲಿಕೆಯ ನಷ್ಟವು 40 ರಿಂದ 60 ಶೇಕಡಾದ ಮಧ್ಯೆ ಇದೆ ಎಂದು ವಿದ್ಯಾರ್ಥಿಗಳು ಭಾವಿಸಿದರೆ, ಆ ನಷ್ಟ 30 ರಿಂದ 40 ಶೇಕಡಾ ಇದೆ ಎಂದು ವಿಶ್ವ ವಿದ್ಯಾನಿಲಯಗಳು ಹೇಳಿವೆ. ಕೊರೊನಾ ವಿಶ್ವದ