ಬೆಂಗಳೂರು : ಫೀಲ್ಡ್ ಗೆ ಇಳಿದು ನಾವು ಕೆಲಸ ಮಾಡಿದ್ದೇವೆ ಎಂದು ತೋರಿಸಬೇಕು. ಆದರೆ ಬಿಜೆಪಿ ನಾಯಕರು ಫಿಲ್ಡ್ಗೆ ಇಳಿಯದೇ 100 ರನ್ ಮಾಡಿದ್ದೇವೆ ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಂ ಇಂಡಿಯ ಮಾಜಿ ನಾಯಕ, ಕಾಂಗ್ರೆಸ್ ತಾರಾ ಪ್ರಚಾರಕ ಮೊಹಮ್ಮದ್ ಅಜರುದ್ದೀನ್ ಅವರು ಲೇವಡಿ ಮಾಡಿದರು.