ಚಿಕಾಗೋ : ಸುರಕ್ಷಿತ ಲೈಂಗಿಕತೆಗೆ, ಬೇಡದ ಗರ್ಭಕ್ಕಾಗಿ ಕಾಂಡೋಮ್ ಬಳಸುವುದು ಅತ್ಯಂತ ಅವಶ್ಯಕವಾಗಿದೆ. ಇಂದಿನ ಪೀಳಿಗೆ ಬೇಗನೇ ಲೈಂಗಿಕತೆಗೆ ತೆರೆದುಕೊಳ್ಳುತ್ತಿದ್ದು ಲೈಂಗಿಕ ಶಿಕ್ಷಣದ ಅಗತ್ಯತೆ ಹೆಚ್ಚಾಗಿದೆ. ಹದಿಹರೆಯದ ಕೂತುಹಲ, ತಪ್ಪು ಮಾಹಿತಿಗಳಿಂದ ಬೇಡದ ಗರ್ಭ ಸೇರಿದಂತೆ ಹಲವು ಸಮಸ್ಯೆಗಳಿಗೆ ಯುವಕ-ಯುವತಿಯರು ಸಿಲುಕುತ್ತಿದ್ದಾರೆ. ಇನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಕ್ಕಳು ಬೇಗನೇ ತಮ್ಮ ಸೆಕ್ಸ್ ಜೀವನವನ್ನು ಶುರು ಮಾಡುತ್ತಿದ್ದಾರೆ. ಬಾಲ್ಯದಲ್ಲೇ ಪೋಷಕರು ಆಗುತ್ತಿರುವುದು ಒಂದಾದರೆ ಸೆಕ್ಸ್ನಿಂದ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಯುವ