ಅಮರಾವತಿ : ಗರ್ಭಿಣಿ, ಬಾಣಂತಿ ಹಾಗೂ ಶಿಶುಗಳ ಸುರಕ್ಷಿತೆಗಾಗಿ 500 ಡಾ. ವೈಎಸ್ಆರ್ ತಲ್ಲಿ ಬಿಡ್ಡ ಎಕ್ಸ್ಪ್ರೆಸ್ ವಾಹನಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಚಾಲನೆ ನೀಡಿದರು.ಈ ವಾಹನಗಳ ಮೂಲಕ ವರ್ಷಕ್ಕೆ ನಾಲ್ಕು ಲಕ್ಷ ತಾಯಂದಿರು ಹಾಗೂ ಶಿಶುಗಳಿಗೆ ಉಚಿತ ಸಾರಿಗೆಯನ್ನು ಒದಗಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೆ ಸುಮಾರು 30 ವಾಹನಗಳನ್ನು ಹಂಚಲಾಗಿದೆ. ಜೊತೆಗೆ ಅಲ್ಲಿನ ಗರ್ಭಿಣಿಯರ ಸುರಕ್ಷತೆ ಮತ್ತು ಭದ್ರತೆಯನ್ನು