ಬೆಂಗಳೂರು : ಓಲಾ, ಊಬರ್ ಆ್ಯಪ್ ಆಧಾರಿತ ಆಟೋಟೋಪಕ್ಕೆ ಸರ್ಕಾರ ಮೂಗುದಾರ ಹಾಕಿದೆ. ಪ್ರಯಾಣಿಕರು, ಆಟೋ ಚಾಲಕರಿಂದ ಸುಲಿಗೆ ಮಾಡ್ತಿದ್ದ ಓಲಾ, ಊಬರ್ ಗೆ ಸರ್ಕಾರ ಕೊಂಚ ಬಿಸಿ ಮುಟ್ಟಿಸಿದೆ.ನಾಳೆಯಿಂದ ಓಲಾ, ಊಬರ್ ಆಟೋ ಓಡಾಟ ಬಂದ್ ಇರಲಿದೆ. ಓಲಾ, ಊಬರ್ ಆಧಾರಿತ ಆಟೋಗಳು ರಸ್ತೆಗಿಳಿದ್ರೆ ನಾಳೆಯಿಂದ ಭಾರೀ ಮೊತ್ತದ ದಂಡ ಬೀಳಲಿದೆ. ಆದರೆ ದಂಡದ ಹೊರೆ ಆಪ್ ಕಂಪನಿಗಳ ಮೇಲಿರಲಿದೆ.ಆ್ಯಪ್ ಆಧಾರಿತ ಆಟೋಗಳು ಕಂಡ್ರೆ ಕಂಪನಿಗೆ 5 ಸಾವಿರ