ನವದೆಹಲಿ: ಪ್ರಧಾನಿ ಮೋದಿಗೆ ಟಾಂಗ್ ನೀಡಲು ಗೋವಾ ಕಾಂಗ್ರೆಸ್ ಪ್ರಧಾನಿ ವಿದೇಶ ಪ್ರವಾಸದ ದಾಖಲೆಯನ್ನು ಗಿನ್ನೆಸ್ ರೆಕಾರ್ಡ್ ಬುಕ್ ಗೆ ಸೇರಿಸುವಂತೆ ಅಧಿಕೃತ ಪತ್ರ ಬರೆದಿದೆ.ಪ್ರಧಾನಿ ಮೋದಿ ತಮ್ಮ ನಾಲ್ಕು ವರ್ಷದ ಅಧಿಕಾರವಧಿಯಲ್ಲಿ 41 ವಿದೇಶ ಯಾತ್ರೆ ಮಾಡಿ 52 ದೇಶಗಳನ್ನು ಸುತ್ತಿದ್ದಾರೆ. ಇದಕ್ಕಾಗಿ 355 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಇದನ್ನು ದಾಖಲೆ ಎಂದು ಪರಿಗಣಿಸುವಂತೆ ಗಿನ್ನೆಸ್ ರೆಕಾರ್ಡ್ ಬುಕ್ ಗೆ ಗೋವಾ ಕಾಂಗ್ರೆಸ್ ಪತ್ರ ಬರೆದಿದೆ.ಪ್ರಧಾನಿ ಮೋದಿ