ಬೆಂಗಳೂರು: ಎಲ್ಪಿಜಿಎ ಟೂರ್ ಮೂಲಕ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಗಾಲ್ಫರ್ ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ಯುವ ತಾರೆ ಅದಿತಿ ಅಶೋಕ್ ಪಾತ್ರರಾಗಿದ್ದಾರೆ. ಹೈಲೈಟ್ಸ್: •ಕೊರೊನ ವೈರಸ್ ಕಾರಣ ಮುಂದೂಡಲ್ಪಟ್ಟಿದ್ದ 2020ರ ಒಲಿಂಪಿಕ್ಸ್ ಕ್ರೀಡಾಕೂಟ. •ಗಾಲ್ಫ್ನಲ್ಲಿ ಒಲಿಂಪಿಕ್ಸ್ಗೆ ಆಯ್ಕೆಯಾದ ಕರ್ನಾಟಕದ ತಾರೆ ಅದಿತಿ ಅಶೋಕ್. •2018ರಿಂದ ನಡೆದಿದ್ದ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಸ್ಪರ್ಧೆ. ಕೊರೊನಾ ವೈರಸ್ ಕಾರಣ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು 2020ರಿಂದ 2021ಕ್ಕೆ