ನವದೆಹಲಿ : ಭಾರತದಲ್ಲಿ 5ಜಿ ತಂತ್ರಜ್ಞಾನ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ ಎಂದು ಸರ್ಕಾರ ತಿಳಿಸಿದೆ. ಇದರ ಪ್ರಕಾರ ಭಾರತೀಯರು ಈ ವರ್ಷದ ಕೊನೆಯಲ್ಲಿ 5ಜಿ ನೆಟ್ವರ್ಕ್ ಬಳಸಬಹುದಾಗಿದೆ.ಇಂಡಿಯಾ ಟೆಲಿಕಾಂ 2022 ಬಿಸಿನೆಸ್ ಎಕ್ಸ್ಪೋವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವ ಅಶ್ವಿನಿ ವೈಷ್ಣವ್ 5ಜಿ ತಂತ್ರಜ್ಞಾನ ಅಭಿವೃದ್ಧಿ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.ಈ ವರ್ಷದ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಟೆಲಿಕಾಂ ಆಪರೇಟರ್ಗಳಿಂದ 5ಜಿ ಸೇವೆಗಳನ್ನು ರೋಲ್ಔಟ್