ವಾಷಿಂಗ್ಟನ್ : ಜಗತ್ತಿನಲ್ಲಿ ಆತಂಕ ಮೂಡಿಸಿರುವ ಕೊರೊನಾ ವೈರಸ್ ರೂಪಾಂತರಿ ಹೊಸ ತಳಿ ಓಮಿಕ್ರಾನ್ ಬಗ್ಗೆ ಜನತೆಗೆ ಗುಡ್ ನ್ಯೂಸ್ವೊಂದು ಸಿಕ್ಕಿದೆ.ಓಮಿಕ್ರಾನ್ ತೀವ್ರತೆ ಬಗ್ಗೆ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದ ವಿವಿಧ ಅಧ್ಯಯನಗಳ ವರದಿಗಳನ್ನು ಬಹಿರಂಗಪಡಿಸಲಾಗಿದೆ. ಓಮಿಕ್ರಾನ್ ತೀವ್ರತೆ ಸೌಮ್ಯವಾಗಿರಲಿದೆ. ಡೆಲ್ಟಾ ಥಳಿಯಷ್ಟು ತೀವ್ರತೆ ಹೊಂದಿಲ್ಲ. ವಯಸ್ಸಾದ 100 ಮಂದಿಯಲ್ಲಿ ಮೂವರಿಗೆ ಈ ಸೋಂಕಿನ ತೀವ್ರತೆ ಕಾಡಬಹುದಷ್ಟೆ.ಶೇ.70ರಿಂದ 80 ಜನರಿಗೆ ಸೋಂಕು ತಗುಲಿದರೂ ಆಸ್ಪತ್ರೆಗೆ ಸೇರುವವರ ಸಂಖ್ಯೆ ಮಾತ್ರ ಶೇ.47ರಷ್ಟು