ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಂತ ಇಲ್ಲದವರಿಗೆ ಗುಡ್ ನ್ಯೂಸ್ ಇದಾಗಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಒಂಟಿ ಮನೆ ಯೋಜನೆಯಡಿ ಸೂರು ಹೊಂದಲು ಆಸೆ ಪಡುವವರಿಗೆ ಆರ್ಥಿಕ ಸಹಾಯ ಚಾಚಲಿದೆ.ಹೌದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಂತ ಮನೆ ಹೊಂದಲು ಆಸೆ ಪಡುವವರಿಗೆ ಗುಡ್ ನ್ಯೂಸ್.. ಯೆಸ್.. ಆರ್ಥಿಕ ಕೊರತೆ ಹಾಗೂ ಕೋವಿಡ್ ಹಿನ್ನೆಲೆ ಮೂಲೆ ಸೇರಿದ್ದ ಒಂಟಿ ಮನೆ ಯೋಜನೆ ಸದ್ಯ ಮತ್ತೆ ಚಾಲ್ತಿಗೆ ಸಿಗುತ್ತಿದೆ.ಇದರಿಂದ ಮತ್ತೆ ಸ್ವಂತ ಮನೆ