ನವದೆಹಲಿ : ದೇಶದಲ್ಲಿ ಸದ್ಯ ಎಲ್ಲೆಲ್ಲೂ ಕೊರೋನಾದ್ದೇ ಸುದ್ದಿ. ಹೀಗಿರುವಾಗ ಚಿನ್ನದ ದರ ಹೇಗಿದೆ ಎಂಬ ಕುತೂಹಲ ಹಲವರಲ್ಲಿ ಮನೆ ಮಾಡಿದೆ. ಚಿನ್ನದ ದರ ಇಳಿಕೆಯಾಗಿದೆಯಾ? ಏರಿಕೆಯಾಗಿದೆಯಾ? ಎಂಬ ಪ್ರಶ್ನೆ ಹಲವರಿಗಿದೆ. ಹೀಗಿರುವಾಗ ಚಿನ್ನ ಕೊಳ್ಳಲು ಸಿದ್ಧರಾದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು ಚಿನ್ನದ ದರ ಇಳಿಕೆಯಾಗಿದ್ದು, ಗ್ರಾಹಕರಿಗೆ ಸಿಹಿ ಸಿಕ್ಕಿದೆ.ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಚಿನ್ನದ ದರ ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ