ಬೀಜಿಂಗ್ : ಮಂಕಿಪಾಕ್ಸ್ ಸೋಂಕನ್ನು ತಪ್ಪಿಸಲು ವಿದೇಶಿಯರು ಮತ್ತು ವಿದೇಶದಿಂದ ಇತ್ತೀಚೆಗೆ ಹಿಂದಿರುಗಿದವರ ಸಂಪರ್ಕದಿಂದ ದೂರವಿರಲು ನಾಗರಿಕರಿಗೆ ಚೀನಾದ ಉನ್ನತ ಆರೋಗ್ಯ ಅಧಿಕಾರಿಯೊಬ್ಬರು ಸೂಚಿಸಿದ್ದಾರೆ. ವಿದೇಶದಿಂದ ಆಗಮಿಸಿದ್ದ ವ್ಯಕ್ತಿಯು ಕೊರೊನಾ ಕ್ವಾರಂಟೈನ್ನಲ್ಲಿರುವಾಗ ಆತನಿಗೆ ಮಂಕಿಪಾಕ್ಸ್ನ ಕೆಲ ಲಕ್ಷಣಗಳು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಚೀನಾ ಚಾಂಗ್ಕಿಂಗ್ ನಗರದಲ್ಲಿ ಮಂಕಿಪಾಕ್ಸ್ನ ಮೊದಲ ಪ್ರಕರಣ ವರದಿ ಆಗಿದೆ.ಈ ಹಿನ್ನೆಲೆಯಲ್ಲಿ ಚೀನಾ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಅಲ್ಲಿನ ನಾಗರಿಕರಿಗೆ ಸೂಚಿಸಿದೆ. ಮಂಕಿಪಾಕ್ಸ್ ಸೋಂಕು