ನವದೆಹಲಿ : ದೇಶದಲ್ಲಿ ಓಮಿಕ್ರಾನ್ ಕೇಸ್ಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಓಮಿಕ್ರಾನ್ ವಿಚಾರದಲ್ಲಿ ಕೇಂದ್ರ ಸರ್ಕಾರ ಸೀರಿಯಸ್ ಆಗಿದ್ದು, ಬೂಸ್ಟರ್/ಹೆಚ್ಚುವರಿ ಡೋಸ್ ನೀಡಿಕೆ ಕುರಿತು ಇಂದು ಮಹತ್ವದ ಸಭೆ ನಡೆಯಲಿದೆ. ಕೇಂದ್ರ ಆರೋಗ್ಯ ಸಚಿವಾಲಯದಿಂದ ತಜ್ಞರ ಜೊತೆ ಸಭೆ ನಡೆಯಲಿದೆ. ಹೆಚ್ಚುವರಿ ಡೋಸ್ ಕೊಡ್ಬೇಕಾ..? ಬೂಸ್ಟರ್ ಡೋಸ್ಗೆ ಅನುಮತಿಸಬೇಕಾ?, ಅನುಮತಿಸಿದ್ರೂ ಯಾರಿಗೆ ಬೂಸ್ಟರ್ ಡೋಸ್ ಕೊಡ್ಬೇಕು? ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಬೂಸ್ಟರ್ ಬದಲು ಹೆಚ್ಚುವರಿ ಮೂರನೇ