ನವದೆಹಲಿ : ಝೋಮ್ಯಾಟೋ ಮತ್ತು ಸ್ವಿಗ್ಗಿಯಂತಹ ಆನ್ ಲೈನ್ ಆಹಾರ ವಿತರಣಾ ವೇದಿಕೆಗಳಿಂದ ಆಗಾಗ್ಗೆ ಫುಡ್ ಆರ್ಡರ್ ಮಾಡುವ ವ್ಯಕ್ತಿಗಳಿಗೆ ಕೆಟ್ಟ ಸುದ್ದಿ ಇರಬಹುದು. ಆಯಪ್ ಆಧಾರಿತ ಇ-ಕಾಮರ್ಸ್ ಆಪರೇಟರ್ ಗಳು (ECOs) ಒದಗಿಸುವ ಆಹಾರ ವಿತರಣಾ ಸೇವೆಗಳು ಶೀಘ್ರದಲ್ಲೇ ಸರಕು ಮತ್ತು ಸೇವಾ ತೆರಿಗೆಯನ್ನು (GST) ಆಕರ್ಷಿಸಬಹುದು.