ಬಾರ್ ಗೆ ಬಂದಿದ್ದ ಗ್ರಾಹಕರ ಜತೆ ಲೈಂಗಿಕ ಸುಖ ನೀಡದ ಬಾರ್ ಡ್ಯಾನ್ಸರ್ ವೊಬ್ಬಳಿಗೆ ಥಳಿಸಲಾಗಿದೆ. ಬಾರ್ ಡ್ಯಾನ್ಸರ್ ಳ ಬಟ್ಟೆ ಬಿಚ್ಚಿ ಥಳಿಸಿರುವ ಘಟನೆ ಹೈದರಾಬಾದ್ ಬೇಗಂಪೇಟ್ ನಲ್ಲಿ ನಡೆದಿದೆ. ಬೇಗಂಪೇಟ್ ನ ಪಬ್ ವೊಂದರಲ್ಲಿ ಬಾರ್ ಡ್ಯಾನ್ಸರ್ ಆಗಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದಳು. ಆಗ ಬಾರ್ ಗೆ ಬರುವ ಗ್ರಾಹಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಮ್ಯಾನೇಜ್ ಮೆಂಟ್ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.ಮ್ಯಾನೇಜ್ ಮೆಂಟ್ ನೀಡಿದ ಕಿರುಕುಳ ವಿರೋಧಿಸಿ ಹಾಗೂ