ತಿರುಪತಿ : ತಿರುಪತಿಯಲ್ಲಿ ಭಕ್ತಸಾಗರ ತುಂಬಿ ತುಳುಕುತ್ತಿದೆ. ತಿರುಪತಿ ಬೆಟ್ಟದಲ್ಲಿ 6 ಕಿ.ಮೀ.ವರೆಗೆ ಭಕ್ತರ ಸಾಲು ನಿಂತಿದ್ದು, ತಿಮ್ಮಪ್ಪನ ದರ್ಶನ ಪಡೆಯಬೇಕು ಅಂದರೆ 50 ಗಂಟೆಗಳ ಕಾಲ ಕಾಯಬೇಕಿದೆ.ಹೌದು.. ಎಲ್ಲಿ ನೋಡಿದ್ರೂ ಜನವೋ ಜನ, ದೇಗುಲದ ಕಾಂಪ್ಲೆಕ್ಸ್ನಿಂದ ಆಚೆ, ದೇವಾಲಯದ ಮುಂಭಾಗ, ಲಡ್ಡುಗೂ ಕ್ಯೂ ಮುಡಿ ಸೇವೆಗೂ ಕ್ಯೂ ಲಗೇಜ್ ಕೌಂಟರ್ನಲ್ಲೂ ಕ್ಯೂ ಎಲ್ಲಿ ನೋಡಿದ್ರೂ ಲಕ್ಷಾಂತರ ಭಕ್ತರು.ಇದು ಆಂಧ್ರಪ್ರದೇಶದ ತಿರುಪತಿ ತಿರುಮಲದ ಸ್ಥಿತಿಯಾಗಿದೆ. ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ