ಬೆಂಗಳೂರು: ಮಹತ್ವದ ವಿಧಾನಸಭೆ ಕಲಾಪ ನಡೆಯುತ್ತಿರಬೇಕಾದರೆ ಎಲ್ಲಾ ಜೆಡಿಎಸ್ ಸದಸ್ಯರು ಬಂದರೂ ಎಚ್ ಡಿ ರೇವಣ್ಣ ಇನ್ನೂ ಆಗಮಿಸಿರಲಿಲ್ಲ!ಜೆಡಿಎಸ್ ವರಿಷ್ಠ ದೇವೇಗೌಡರ ಮನೆಯಲ್ಲಿ ಇಂದು ವಿಶ್ವಾಸ ಮತ ಯಾಚನೆ ಸಂಬಂಧ ದಿನವಿಡೀ ಪೂಜೆ ಕೈಂಕರ್ಯಗಳು ನಡೆಯುತ್ತಿವೆ. ಈ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ರೇವಣ್ಣ ಇನ್ನೂ ಕಲಾಪಕ್ಕೆ ಬಾರದೇ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದರಂತೆ! ಕೊನೆಗೆ ತಮ್ಮ ನಂಬಿಕೆಯಂತೆ ಬರಿಗಾಲಲ್ಲಿ ಕಲಾಪಕ್ಕೆ ಹಾಜರಾದರು.ಉಳಿದಂತೆ ಸರ್ಕಾರದ ವಿರುದ್ಧ ಮತ ಚಲಾಯಿಸಲು ಸ್ವತಃ ಕುಮಾರಸ್ವಾಮಿ ತಾಕೀತು