ನವದೆಹಲಿ : 2022-23ನೇ ಸಾಲಿನ ಕೇಂದ್ರ ಬಜೆಟ್ಗೆ ಕ್ಷಣಗಣನೆ ಶುರುವಾಗಿದೆ.ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಜನರಿಗೆ ಖುಷಿ ನೀಡುವ ಸಾಧ್ಯತೆಗಳು ಯಾವುದು ಎಂಬುದನ್ನು ನೋಡುವುದಾದರೆ, * ಗೃಹ ಸಾಲ ಇನ್ನಷ್ಟು ಅಗ್ಗ ಸಾಧ್ಯತೆ * ಗೃಹ ಸಾಲದ ಮೇಲಿನ ಬಡ್ಡಿಯಲ್ಲಿ ವಿನಾಯ್ತಿ * ಆದಾಯ ತೆರಿಗೆ ಮಿತಿ ಹೆಚ್ಚಳ (ಸದ್ಯ 2.5 ಲಕ್ಷ) * 80ಸಿ ಯಡಿ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ (ಸದ್ಯ 1.50 ಲಕ್ಷ) * ಹೂಡಿಕೆ,