Twitter: ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಪಾತ್ರವಹಿಸಿದ ಟ್ವಿಟ್ಟರ್ ಫೇಸ್ಬುಕ್, ಇನ್ಸ್ಟಾಗ್ರಾಮ್ಗಿಂತ ಭಿನ್ನ. ಅಕ್ಷರಗಳ ಮಿತಿಗಳನ್ನು ಹೊಂದಿರುವ ಸಂದೇಶ ರವಾನಿಸುವ ಆನ್ಲೈನ್ ಸೇವೆಯಾದ ಇದರ ಬಳಕೆದಾರರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಬಳಕೆದಾರ ಸ್ನೇಹಿಯಾಗಲು ಪ್ರಯತ್ನಿಸುತ್ತಿರುವ ಟ್ವಿಟ್ಟರ್ ಈಗಾಗಲೇ ಹಲವು ನಕಲಿ ಖಾತೆಗಳನ್ನು ತೆಗೆದುಹಾಕಿ ಹೊಸ ಹೊಸ ನಿಯಮಗಳನ್ನು ಅಳವಡಿಸುವ ಮೂಲಕ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ಹಿಂದಿಕ್ಕಲು ಪ್ರಯತ್ನ ನಡೆಸುತ್ತಿದೆ.ಹಾಗಾಗಿ ಟ್ವಿಟ್ಟರ್ ಇದೀಗ ಮತ್ತೊಂದು ಹೊಸ ಲಕ್ಷಣವನ್ನು ಅಳವಡಿಸಿಕೊಳ್ಳುತ್ತಿದೆ.ಸ್ವಯಂ-ರಚಿತ ಲೈವ್ ಟ್ರಾನ್ಸ್ಸಿಪ್ಷನ್ಗಳನ್ನು ಧ್ವನಿ