ನಾಗಮಂಗಲ : ದೇವೇಗೌಡರು ಪ್ರಧಾನಿಯಾಗಿದ್ದಾರೆ. ಅವರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರವಿದ್ದಾಗ ಇವರು ರಾಷ್ಟ್ರ ಮತ್ತು ರಾಜ್ಯಕ್ಕೆ ಮಾಡಿದ ಕೊಡುಗೆ ಏನು? ಯಾವ ಮಾತನ್ನು ನೀವು ಉಳಿಸಿಕೊಂಡಿದ್ದೀರಿ ಎಂದು ಸಚಿವ ಡಿ.ಕೆ ಶಿವಕುಮಾರ್ ಅವರು ತಂದೆ ಮಗವ ವಿರುದ್ಧ ಹರಿಹಾಯ್ದಿದ್ದಾರೆ.