ನವದೆಹಲಿ : ಜೆಟ್ ಇಂಧನ ದರ ಶೇ.2ರಷ್ಟು ಹೆಚ್ಚಿಸಲಾಗಿದೆ. ವಿಮಾನ ಇಂಧನ ದರ ಹೆಚ್ಚಳವಾಗಿರುವ ಕಾರಣ ಪ್ರಯಾಣದ ಟಿಕೆಟ್ ದರ ಕೂಡಾ ದುಬಾರಿ ಆಗಿದೆ.ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ವಿಮಾಗಳಿಗೆ ಬಳಸಲಾಗುತ್ತದೆ. ಈ ಇಂಧನಕ್ಕೆ ಪ್ರತಿ ಕಿಲೋ ಲೀಟರ್ಗೆ ರೂ. 2,258.54 ಅಥವಾ ಶೇ. 2 ರಷ್ಟು ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಿಲೋ ಲೀಟರ್ಗೆ ರೂ. 1,12,924.83 ಕ್ಕೆ ಏರಿಸಲಾಗಿದೆ.ವಿಮಾನಯಾನ ಸಂಸ್ಥೆಯ ನಿರ್ವಹಣಾ ವೆಚ್ಚದ ಶೇ.40 ರಷ್ಟನ್ನು ಹೊಂದಿರುವ ಜೆಟ್