ನವದೆಹಲಿ(ಜು.22): ಭಾರತದಲ್ಲಿ ಕೊರೋನಾದಿಂದ ಮೃತಪಟ್ಟವರು 4 ಲಕ್ಷ ಅಲ್ಲ, ಸುಮಾರು 30 ಲಕ್ಷ ಇರಬಹುದು ಎಂದು ಅಂತಾರಾಷ್ಟ್ರೀಯ ಅಧ್ಯಯನವೊಂದು ಹೇಳಿದೆ. ‘ಸರ್ಕಾರವು ಮೃತರ ಅಂಕಿ-ಅಂಶಗಳನ್ನು ಸೂಕ್ತ ರೀತಿಯಲ್ಲಿ ಸಿದ್ಧಪಡಿಸಿದೆ’ ಎಂದು ಭಾರತ ಸರ್ಕಾರ ಇತ್ತೀಚೆಗೆ ಸ್ಪಷ್ಟನೆ ನೀಡಿರುವ ನಡುವೆಯೇ ಈ ಅಧ್ಯಯನವು ಬೇರೆ ಕತೆಯನ್ನೇ ಹೇಳುತ್ತದೆ.* ಕೊರೋನಾ ಸಾವು 4 ಲಕ್ಷ ಅಲ್ಲ, 30 ಲಕ್ಷ: ಅಮೆರಿಕದ ಅಧ್ಯಯನದ ವಿಶ್ಲೇಷಣೆ * ಮೋದಿ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರ ಕೂಡ