ಶಿವಮೊಗ್ಗ: ನೈರುತ್ಯ ಪದವೀದರರ ಜೆ.ಡಿ.ಎಸ್ ಅಭ್ಯರ್ಥಿ ಬೋಜೆ ಗೌಡರಿಂದ ಭೋಜನ ಕೂಟ ಏರ್ಪಡಿಸಲಾಗಿತ್ತು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿ ನಾಲ್ಕು ಜಿಲ್ಲೆಯ ಉಪನ್ಯಾಸಕರಿಗೆ ಭೋಜನ ಕೂಟವನ್ನು ಬೋಜೆ ಗೌಡ ಆಯೋಜಿಸಿದ್ದರು.