ಕೋಲಾರ : ಕೋಲಾರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ವರ್ತೂರ್ ಪ್ರಕಾಶ್ರನ್ನು ತೊಲಗಿಸುವುದಾಗಿ ಸಂಸದ ಕೆಎಚ್.ಮುನಿಯಪ್ಪ ಶಪಥ ಮಾಡಿದ ಘಟನೆ ವರದಿಯಾಗಿದೆ.