ಹಾಸನ: ಹಾಸನ ಉಪವಿಭಾಗಧಿಕಾರಿ ಹೆಚ್. ಎಲ್. ನಾಗರಾಜ್ರನ್ನುರಾಮನಗರ ಜಿಲ್ಲೆಗೆ ವರ್ಗಾವಣೆಗೊಳಿಸಿದ ಚುನಾವಣಾ ಆಯೋಗ. ಮತ್ತೊಬ್ಬ ಅಧಿಕಾರಿ ಎನ್ ಮಂಜುನಾಥ್ರನ್ನು ಯಾದಗಿರಿಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.