ನವದೆಹಲಿ : ಕೋವಿನ್ ಪೋರ್ಟಲ್ನಿಂದ ಅತ್ಯಂತ ಸೂಕ್ಷ್ಮ ದತ್ತಾಂಶ ಸೋರಿಕೆ ಆಗಿವೆ ಎಂಬ ಸುದ್ದಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಯಾವುದೇ ಆಧಾರಗಳು ಇಲ್ಲದೇ ಡಾಟಾ ಲೀಕ್ ಆಗಿದೆ ಎಂದು ಹೇಳುವುದು ಸರಿಯಲ್ಲ. ಒಟಿಪಿ ಇಲ್ಲದೆ ಡೇಟಾವನ್ನು ಹೊರಗೆಳೆಯುವ ಯಾವುದೇ ಸಾರ್ವಜನಿಕ ಅಪ್ಲಿಕೇಶನ್ಗಳಿಲ್ಲ. ಕೋವಿನ್ ಪೋರ್ಟಲ್ನಲ್ಲಿ ಎಲ್ಲಾ ದತ್ತಾಂಶಗಳು ಅತ್ಯಂತ ಸೇಫ್ ಆಗಿವೆ. ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಬಗ್ಗೆ