ಚಿಕ್ಕೋಡಿ: ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲವು ನಿಶ್ಚಯವಾಗಿದೆ ಎಂದು ಸಚಿವ ರಮೇಶ ಜಾರಕಿಹೋಳಿ ಹೇಳಿದ್ದಾರೆ. ಅಥಣಿ ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳಿದ್ದು ಶಿಘ್ರವೇ ಪರಿಹರಿಸಲಾಗುವದು ಎಂದು ರಮೇಶ ಜಾರಕಿಹೋಳಿ ತಿಳಿಸಿದ್ದಾರೆ.