ಬೆಂಗಳೂರು: ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರಿಗೆ ಸಾವಿನ ಬಗ್ಗೆ ಮೊದಲೇ ದೈವದಿಂದ ಸೂಚನೆ ಸಿಕ್ಕಿತ್ತೇ?ಕೆಲವು ದಿನಗಳ ಹಿಂದೆ ಪಡುಬಿದ್ರೆ ಕೊಡಮಣಿತ್ತಾಯ ದೈವ ಕೋಲದಲ್ಲಿ ಭಾಗಿಯಾಗಿದ್ದ ಶ್ರೀಗಳಿಗೆ ದೈವ ನಿಮಗೆ ಅಪಾಯವಿದೆ ಎಂದು ಸೂಚನೆ ನೀಡಿತ್ತಂತೆ. ಆದರೆ ಶ್ರೀಗಳು ನಾನು ಗಟ್ಟಿಯಾಗಿದ್ದೇನೆ ಎಂದು ಪ್ರತಿಕ್ರಿಯಿಸುವ ಮೂಲಕ ದೈವದ ಸೂಚನೆಯನ್ನು ಕಡೆಗಣಿಸಿದರು ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.ಹೀಗಾಗಿ ಶ್ರೀಗಳಿಗೆ ಅಪಾಯ ಕಾದಿರುವ ಬಗ್ಗೆ ಮೊದಲೇ ದೈವ ಸೂಚನೆ