ಬೆಂಗಳೂರು: ವಿಧಾನಸಭೆ ಚುನಾವಣೆ ಮತಎಣಿಕೆಯ ಆರಂಭಿಕ ಹಂತದಲ್ಲಿ ಮಾತ್ರ ಸಿಹಿ ಸಿಕ್ಕಿದೆ. ಇದೀಗ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಬಿಟ್ಟರೆ ಉಳಿದವರೆಲ್ಲರೂ ಹಿನ್ನಡೆಯಲ್ಲಿದ್ದಾರೆ.