ಬೆಂಗಳೂರು : ರಾಜ್ಯದ 30 ಜಿಲ್ಲೆಗಳಿಗೆ ನೂತನ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.ಯಾರಿಗೆ ಯಾವ ಜಿಲ್ಲೆ?ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ ಗೋವಿಂದ ಎಂ.ಕಾರಜೋಳ – ಬೆಳಗಾವಿ ಕೆ.ಎಸ್.ಈಶ್ವರಪ್ಪ – ಚಿಕ್ಕಮಗಳೂರು ಬಿ.ಶ್ರೀರಾಮುಲು – ಬಳ್ಳಾರಿ ವಿ.ಸೋಮಣ್ಣ – ಚಾಮರಾಜನಗರ ಉಮೇಶ್ ಕತ್ತಿ – ವಿಜಯಪುರ ಎಸ್.ಅಂಗಾರ – ಉಡುಪಿ ಆರಗ ಜ್ಞಾನೇಂದ್ರ – ತುಮಕೂರು ಡಾ. ಸಿ.ಎನ್.ಅಶ್ವತ್ಥ ನಾರಾಯಣ