ಇಡೀ ರಾಜ್ಯದಲ್ಲಿ ಕೊರೊನಾ ಹೇಗಿದೆ ಎಂದು ನೋಡಿದಾಗ ಬೆಂಗಳೂರಿನಲ್ಲಿಯೇ ಸೋಂಕು ಪ್ರಮಾಣ ಅಧಿಕವಾಗಿದೆ. ಸೋಂಕಿತರ ಪ್ರಮಾಣ ಏರಿಕೆಯಾದರು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಆದರೆ ಫೆಬ್ರವರಿ ತಿಂಗಳಲ್ಲಿ ನಿತ್ಯ 30-40 ಸಾವಿರ ಸೋಂಕಿತರು ಪತ್ತೆಯಾಗುವ ನಿರೀಕ್ಷೆ ಇದೆ.ಏಕಾಏಕಿ ಹೆಲ್ತ್ ಎಮರ್ಜೆನ್ಸಿ ಬಂದಲ್ಲಿ, ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ ಬೀಳವ ಸಾಧ್ಯತೆ ಇದೆ. ಆಸ್ಪತ್ರೆಗೆ ದಾಖಲು, ಸಾವು ನೋವಿನ ಪ್ರಮಾಣ ಏರಿಕೆಯಾಗುವ ಆತಂಕ ಉಂಟಾಗಿದೆ.ಸೋಂಕಿನ ಪ್ರಮಾಣ ಜೊತೆಗೆ ಆಸ್ಪತ್ರೆಗೆ