ಗೋರಖ್ ಪುರ : ಮಗಳ ಜೊತೆ ಹುಡುಗನೊಬ್ಬನನ್ನು ಕಂಡ ಆಕೆಯ ತಂದೆ ಹುಡುಗನಿಗೆ ಮನಬಂದಂತೆ ಥಳಿಸಿದಲ್ಲದೇ ಆತನ ಮರ್ಮಾಂಗವನ್ನು ಕತ್ತರಿಯಿಂದ ಕತ್ತರಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.