ನವದೆಹಲಿ : ಹೆಚ್ಚು ಲೈಂಗಿಕ ಸುಖಕ್ಕೆ ಆಸೆಪಟ್ಟು ವ್ಯಕ್ತಿಯೊಬ್ಬ ಮಿತಿಮೀರಿದ ಪ್ರಮಾಣದಲ್ಲಿ ವಯಾಗ್ರ ಸೇವಿಸಿ ತನ್ನ ದೃಪ್ಷಿಯನ್ನೇ ಕಳೆದುಕೊಂಡ ಘಟನೆ ನಡೆದಿದೆ. ಆನ್ಲೈನ್ ಮೂಲಕ ವಯಾಗ್ರ ಖರೀದಿಸಿದ ವ್ಯಕ್ತಿಯೊಬ್ಬ ಅದನ್ನು ನಿತ್ಯವೂ 50 ಗ್ರಾಂನಷ್ಟು ಸೇವಿಸಬೇಕಿತ್ತು. ಆದರೆ ಆತ ಹೆಚ್ಚಿನ ಸುಖಕ್ಕೆ ಆಸೆ ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ವಯಾಗ್ರಾ ಸೇವಿಸಿದ್ದಾನೆ. ಇದರ ಪರಿಣಾಮ ಆತ ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ. ವಸ್ತುಗಳು ಮಂಜು ಮಂಜಾಗಿ ಕಾಣಿಸಲು ಪ್ರಾರಂಭಿಸಿದ್ದು, ಇದರಿಂದ ಭಯಗೊಂಡಿದ್ದಾನೆ. ಕೂಡಲೇ