ಬೆಂಗಳೂರು: ಶತಮಾನದ ಸುದೀರ್ಘ ಚಂದ್ರಗ್ರಹಣಕ್ಕೆ ನಿನ್ನೆ ಇಡೀ ವಿಶ್ವವೇ ಸಾಕ್ಷಿಯಾಯಿತು. ಕೆಂಪು ಬಣ್ಣದಲ್ಲಿ ಗೋಚರಿಸಿದ ಚಂದ್ರ ಕಣ್ಮನ ಸೆಳೆಯುವಂತ್ತಿತ್ತು.