ಬೆಂಗಳೂರು : ಮಾವು ಹೆಸರು ಕೇಳಿದ್ರೇ ಸಾಕು ಎಂಥವರ ಬಾಯಲ್ಲೂ ನೀರು ಬರುತ್ತೆ.ಯಾವಾಗ ಬೇಸಿಗೆ ಬರುತ್ತೋ ಅಂತಾ ತುಂಬಾ ಜನ ಕಾಯತ್ತಾ ಇರ್ತಾರೆ. ಆದರೆ ಈ ಬಾರಿ ಮಾವಿನ ರುಚಿ ಸವಿಬೇಕು ಅಂದ್ರೇ ಇನ್ನೂ ಸ್ಪಲ್ಪ ದಿನ ಕಾಯಲೇಬೇಕು. ಜೊತೆಗೆ ಮಾವು ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.ಹೌದು. ಈ ಬಾರಿ ಮಾವಿನ ಹಣ್ಣಿನ ಮೇಲೆ ಪ್ರಕೃತಿ ಮುನಿಸಿಕೊಂಡಿದೆ. ನವೆಂಬರ್ ನಲ್ಲಾದ ಅಕಾಲಿಕ ಮಳೆಯಿಂದಾಗಿ ಮಾವಿನ ಫಸಲು ಕೈಗೆ ಬರುವುದು