ಬೆಂಗಳೂರು : 15 ದಿನ ಅಂತರದಲ್ಲಿ ಎರಡನೇ ಗ್ರಹಣ ಸಂಭವಿಸುತ್ತಿದೆ. ಸೂರ್ಯ ಗ್ರಹಣದ ಬೆನ್ನಲ್ಲೇ ರಕ್ತ ಚಂದ್ರಗ್ರಹಣ ಸಂಭವಿಸ್ತಿರೋದು ಹಲವು ಮಹತ್ವ ಪಡೆದಿದೆ.