ಕೋವಿಡ್-19 ಸೋಂಕಿನ ಭೀತಿಯಿಂದ ಕಳೆದೆರಡು ವರ್ಷಗಳಲ್ಲಿ ಮನುಷ್ಯನ ಜೀವನ ಸಂಪೂರ್ಣ ಬದಲಾಗಿದೆ. ಮಾಸ್ಕ್ , ಸ್ಯಾನಿಟೈಸರ್ ಗಳಿದ್ದರೂ ಸೋಂಕು ತಗುಲುವುದರಿಂದ ಮನುಷ್ಯ ತಪ್ಪಿಸಿಕೊಳ್ಳಲು ಸಾಧ್ಯವಾಗಲ್ಲಿಲ್ಲ. ಅದೆಷ್ಟೋ ಮಂದಿ ಆಸ್ಪತ್ರೆಯ ಬೆಡ್ಗಳಲ್ಲಿ ಸಾವು-ಬದುಕಿನ ಮಧ್ಯೆ ನರಳಾಡಿದರು.ಇವತ್ತಿಗೂ ಅದೆಷ್ಟೋ ಮಂದಿಗೆ ಕಳೆದುಹೋಗಿರುವ ವಾಸನೆ ಗ್ರಹಿಸುವ ಶಕ್ತಿಯನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ. ಇನ್ನು ಕೆಲವರು ಆಗಾರ ಜ್ವರ, ಶೀತವೆಂದು ನರಳುತ್ತಲೇ ಇದ್ದಾರೆ.ಹೀಗಾಗಿ ಕೊರೋನಾ ಸೋಂಕಿನ ಪ್ರಭಾವ ಕಡಿಮೆಯಾದರೂ ಒಂದು ಬಾರಿ ಸೋಂಕು ತಗುಲಿದವರಲ್ಲಿ