ಬೆಂಗಳೂರು : ಈಗಾಗಲೇ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳು ತಮ್ಮ ಚುನಾವಣಾ ಅಭ್ಯರ್ಥಿಗಳ ಹೆಸರನ್ನು ಪ್ರಕಟಗೊಳಿಸಿವೆ.ಬಹುತೇಕರು ಕೋಟ್ಯಧಿಪತಿಗಳೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆಸ್ತಿ ವಿವರ ಇಂತಿದೆ.ಲಕ್ಷ್ಮಣ ಸವದಿ ಲಕ್ಷ್ಮಣ ಸವದಿ ಮತ್ತು ಪತ್ನಿ ಪುಷ್ಪಾ ಅವರ ವಾರ್ಷಿಕ ವರಮಾನ ವರ್ಷ ವರ್ಷ ಏರಿಕೆ ಆಗಿದೆ. 2016-17ರಲ್ಲಿ ಸವದಿ ವರಮಾನ 43.74 ಲಕ್ಷ ರೂ. ಇದ್ದರೇ ಅವರ ಪತ್ನಿ ಪುಷ್ಪಾ ವರಮಾನ 3.57 ಲಕ್ಷ