ಬೆಂಗಳೂರು : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪದ್ಯದ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸಲಾಗಿದೆ.ಜೂನ್ 19ರಂದು ಭಾರತ – ದಕ್ಷಿಣ ಆಫ್ರಿಕಾ ನಡುವಿನ ಕಡೆಯ ಟಿ20 ಪಂದ್ಯ ನಡೆಯಲಿದೆ. ಇದರಿಂದ ನಗರದ ವಿವಿಧೆಡೆ ವೀಕ್ಷಣೆಗೆ ಅವಕಾಶ ವಿರುತ್ತದೆ.ಅಂದು ರಾತ್ರಿ 1.30ರ ವರೆಗೆ ಮೆಟ್ರೋ ಸಂಚಾರ ಇರಲಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಪೇಪರ್ ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ. ರಾತ್ರಿ 10 ಗಂಟೆಯ ನಂತರ ಪೇಪರ್ ಟಿಕೆಟ್ಗೆ ಮಾನ್ಯತೆ ನೀಡಲಾಗುತ್ತದೆ.ಎಲ್ಲ