ವಾಷಿಂಗ್ಟನ್ : ಫೇಸ್ಬುಕ್, ಅಮೆಜಾನ್ ಬಳಿಕ ಸಾಫ್ಟ್ವೇರ್ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್ ಉದ್ಯೋಗಿಗಳನ್ನು ತೆಗೆಯುವ ಪ್ರಕ್ರಿಯೆಗೆ ಮುಂದಾಗಿದೆ.