ನವದೆಹಲಿ: ಬುಡಕಟ್ಟು ಜನಾಂಗದವರ ಕಾರ್ಯಕ್ರಮವೊಂದರಲ್ಲಿ ಸಾಲ ಮಾಡಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯರನ್ನು ಹೊಗಳಿದ್ದ ಕೇಂದ್ರ ಸಚಿವ ಜುಲಾ ಓರಾಮ್ ಇದೀಗ ಪ್ಲೇಟ್ ಬದಲಾಯಿಸಿದ್ದಾರೆ.